` ಆರೆಂಜ್ ಟ್ರೇಲರ್‍ಗೆ ಇಂದು ಮುಹೂರ್ತ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ganesh's orange trailer today
Orange

ಆರೆಂಜ್. ಗೋಲ್ಡನ್ ಸ್ಟಾರ್ ಗಣೇಶ್, ರಾಜಕುಮಾರಿ ಪ್ರಿಯಾ ಆನಂದ್ ನಟಿಸಿರುವ ಚಿತ್ರ, ಇದೇ ವಾರ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ರಾಜ್ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ ಇದೇ ಶನಿವಾರ ಆಗಬೇಕಿತ್ತು. ಆ ದಿನ ಮಂಡ್ಯದಲ್ಲಿ ನಡೆದ ಬಸ್ ದುರಂತದಿಂದಾಗಿ ಟ್ರೇಲರ್ ಬಿಡುಗಡೆ ಮುಂದೂಡಲಾಗಿತ್ತ

ಬೆನ್ನಲ್ಲೇ ಇಡೀ ಚಿತ್ರರಂಗವನ್ನು ಅಂಬರೀಷ್ ನಿಧನದ ಬೆಚ್ಚಿ ಬೀಳಿಸಿತು. ಈಗ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ.

ಎಸ್.ಎಸ್.ತಮನ್ ನಿರ್ದೇಶನದ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಅಂಬಿ ನಿಧನದ ಹಿನ್ನೆಲೆಯಲ್ಲಿ ಟ್ರೇಲರ್ ಬಿಡುಗಡೆಯನ್ನು ಸರಳವಾಗಿ ನಡೆಸಲು ನಿರ್ಧರಿಸಿದೆ ಆರೆಂಜ್ ಚಿತ್ರತಂಡ.

Geetha Movie Gallery

Ombattane Dikku Launch Meet Gallery