` ಜೋಗಿ ಪ್ರೇಮ್ ಗಾಂಧಿಗಿರಿ ಶುರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
prem starts gandhigiri
Gandigiri

ದಿ ವಿಲನ್ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತಂದ ನಿರ್ದೇಶಕ ಪ್ರೇಮ್, ಈಗ ಗಾಂಧಿಗಿರಿಗಿಳಿದಿದ್ದಾರೆ. ಗಾಂಧಿಗಿರಿ, ಸ್ವತಃ ಪ್ರೇಮ್ ಅಭಿನಯಿಸುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಪ್ರೇಮ್‍ರ ಪ್ರೀತಿಯ ಜೋಗಿಯ ಅಮ್ಮ ಅರುಂಧತಿ ನಾಗ್, ಪ್ರೇಮ್‍ಗೆ ತಾಯಿಯಾಗಿದ್ದಾರೆ. ರಾಗಿಣಿ ಚಿತ್ರದ ನಾಯಕಿ. ರಘು ಹಾಸನ್ ನಿರ್ದೇಶನದ ಸಿನಿಮಾದಲ್ಲಿ ಸಂಪೂರ್ಣ ಮುಳುಗಿದ್ದಾರೆ ಪ್ರೇಮ್.

ಈ ನಡುವೆ ದಿ ವಿಲನ್ ಚಿತ್ರವನ್ನು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ. ಆ ಕೆಲಸದಲ್ಲೂ ಪ್ರೇಮ್ ತೊಡಗಿಸಿಕೊಂಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery