` ಪುಟಾಣಿಗಳಿದ್ದಾಗ ಧ್ರುವ ಪ್ರೇರಣಾ ಬಣ್ಣದ ಹೋಳಿ.. ಈಗ ಪ್ರೇಮದ ಹೋಳಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dhruva sarja remembers his childhood memories with his lad love
Dhruva Sarja

ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಪ್ರೀತಿ, ನಿಶ್ಚಿತಾರ್ಥದ ಹಂತಕ್ಕೆ ಬಂದು ನಿಂತಿದೆ. ಟೀಚರ್ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಧ್ರುವ ಸರ್ಜಾ ಮತ್ತು ಆ್ಯಕ್ಟರ್ ಪ್ರೀತಿಗೆ ಮರುಳಾದ ಪ್ರೇರಣಾ.. ಇಬ್ಬರು ಬಾಲ್ಯ ಸ್ನೇಹಿತರು. ಒಟ್ಟಿಗೇ ಆಡುತ್ತಾ ಬೆಳೆದವರು. ಅದಕ್ಕೆ ಒಂದು ಪುಟ್ಟ ಸಾಕ್ಷಿಯನ್ನು ಸ್ವತಃ ಧ್ರುವ ಅವರೇ ಬಹಿರಂಗಪಡಿಸಿದ್ದಾರೆ.

ವಿಡಿಯೋ ಒಂದನ್ನು ತಮ್ಮ ಪೇಜ್‍ನಲ್ಲಿ ಹಾಕಿದ್ದಾರೆ ಧ್ರುವ. ಆ ವಿಡಿಯೋದಲ್ಲಿ ಮುಖಕ್ಕೆ ನೇರಳೆ ಬಣ್ಣ ಹಚ್ಚಿಕೊಂಡು ನಗುತ್ತಿರುವ ಹುಡುಗ, ಹುಡುಗಿಯೇ ಧ್ರುವ ಮತ್ತು ಪ್ರೇರಣಾ. ನಿಶ್ಚಿತಾರ್ಥದ ಉಂಗುರವನ್ನೂ ಖರೀದಿಸಿರುವ ಜೋಡಿ ಮದುವೆಗೆ ರೆಡಿಯಾಗುತ್ತಿದೆ. ಅಂದಹಾಗೆ ಇದು 1997ನೇ ಇಸವಿಯ ಮಾರ್ಚ್ 24ರಂದು ತೆಗೆದಿದ್ದ ಫೋಟೋ ಅಂತೆ.

Kurukshetra Celebrity Show Gallery

Rightbanner02_gimmick_inside

Nanna Prakara Movie Images