ದುನಿಯಾ ವಿಜಯ್ ಅಭಿನಯದ ಕುಸ್ತಿ ಸಿನಿಮಾಗೆ ಬ್ರೇಕ್ ಬಿದ್ದಿದೆ. ತಮ್ಮ ಪುತ್ರ ಸಾಮ್ರಾಟ್‍ನನ್ನು ತೆರೆಗೆ ಪರಿಚಯಿಸಲು ದೊಡ್ಡ ಮಟ್ಟದಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವಿಜಿ, ಈಗ ಪ್ರಾಜೆಕ್ಟ್‍ನ್ನೇ ಕೈಬಿಟ್ಟಿದ್ದಾರೆ. ನಿರ್ದೇಶಕ ರಾಘು ಶಿವಮೊಗ್ಗ, ಈಗ ಬೇರೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
`