` ರಾಘಣ್ಣನ ಚಿತ್ರಕ್ಕೆ ಅಪ್ಪು ಕ್ಲಾಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth claps for trayambhakam
Trayambhakam Launch

ರಾಘವೇಂದ್ರ ರಾಜ್‍ಕುಮಾರ್, ದಯಾಳ್ ಪದ್ಮನಾಭ್ ಕಾಂಬಿನೇಷನ್‍ನ ಹೊಸ ಸಿನಿಮಾ ತ್ರಯಂಬಕಂ. ಚಿತ್ರ ಶುರುವಾಗಿದೆ. ಚಿತ್ರಕ್ಕೆ ಕ್ಲಾಪ್ ಮಾಡಿರುವುದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಇದೇ ಮೊದಲ ಬಾರಿಗೆ ಅಣ್ಣನ ಸಿನಿಮಾಗೆ ಕ್ಲಾಪ್ ಮಾಡಿದ್ದಾರಂತೆ ಪುನೀತ್.

ಆರ್‍ಜೆ ರೋಹಿತ್ ಡಿಟೆಕ್ಟಿವ್ ಆಗಿ, ಅನುಪಮಾ ಗೌಡ ಜರ್ನಲಿಸ್ಟ್ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಅನುಪಮಾ ಗೌಡಗೆ ತಂದೆಯಾಗಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್. ಕೋಲಾರದ ಅಂತರಗಂಗೆ ಬೆಟ್ಟದ ಸುತ್ತಮುತ್ತ ಚಿತ್ರೀಕರಣ ಶುರುವಾಗಿದೆ. ಶಿವರಾತ್ರಿಯ ವೇಳೆಗೆ ಸಿನಿಮಾ ರಿಲೀಸ್ ಎಂದಿದ್ದಾರೆ ದಯಾಳ್.

#

Ayushmanbhava Movie Gallery

Damayanthi Audio and Trailer Launch Gallery