` ಮರಾಠಿಗೆ ಟಗರು ಪುಟ್ಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
manvitha acts in marathi films
Manvitha Harish

ಕೆಂಡ ಸಂಪಿಗೆ ಬಂದಾಗ ಕೆಂಡಸಂಪಿಗೆ ಹುಡುಗಿ ಎಂದರು. ಟಗರು ಬಂದಾದ ಮೇಲೆ ಟಗರು ಪುಟ್ಟಿ ಎಂದರು. ಎರಡೂ ಬಿರುದು ಹೊತ್ತಿರುವ ಮಾನ್ವಿತಾ ಹರೀಶ್, ಈಗ ಮಾನ್ವಿತಾ ಕಾಮತ್ ಆಗಿದ್ದಾರೆ. ಈ ಮಾನ್ವಿತಾ ಕಾಮತ್, ಈಗ ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ನಂದಿತಾ ಯಾದವ್ ಅವರ ಮರಾಠಿ ಚಿತ್ರಕ್ಕೆ ಮುಹೂರ್ತವೂ ಆಗಿದೆ. ಆ ಚಿತ್ರದಲ್ಲಿ ಮಾನ್ವಿತಾ ಅವರ ಜೊತೆಗೆ ಬಾಲಿವುಡ್‍ನಿಂದ ಮಿಥುನ್ ಚಕ್ರವರ್ತಿ, ಸ್ಯಾಂಡಲ್‍ವುಡ್‍ನಿಂದ ಅರುಣ್ ಸಾಗರ್, ರಾಜೇಶ್ ನಟರಂಗ, ಮರಾಠಿ ಚಿತ್ರರಂಗದಿಂದ ಸುಮುಖ್, ಇಶಾನ್ ಕತ್ತರ್ ಮೊದಲಾದವರು ನಟಿಸುತ್ತಿದ್ದಾರೆ.

#

The Terrorist Movie Gallery

Thayige Thakka Maga Movie Gallery