` ಅಬ್ಬಾ.. ಭಯಂಕರ.. ರಾಧಿಕಾ ಕುಮಾರಸ್ವಾಮಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
first look of radhika kumaraswamy's damayanthi laucnhed
Damayanthi First Look

ರಾಧಿಕಾ ಕುಮಾರಸ್ವಾಮಿ ಎಂದರೆ ಥಟ್ಟನೆ ನೆನಪಿಗೆ ಬರೋದು ಅವರ ನಗು. ಈ ನಗುಮೊಗದ ಸುಂದರಿ ಈಗ ನೋಡೋಕೆ ಅಬ್ಬಾ ಭಯಂಕರ ಎನ್ನಿಸುವಂತೆ ಆಗಿಬಿಟ್ಟಿದ್ದಾರೆ. ಇದು ದಮಯಂತಿ ರೂಪ.

ಮೈ ತುಂಬಾ ಆಭರಣ, ಕೆದರಿದ ಕೂದಲು, ಅಗಲವಾದ ಕಣ್ಣುಗಳು, ಬಲಗೆನ್ನೆಯ ಮೇಲೊಂದು ಮಾರ್ಕು.. ಅಬ್ಬಾ.. ತೆಲುಗಿನ ಅರುಂಧತಿಯ ರೂಪಕ್ಕಿಂತಲೂ ಭಯಾನಕವಾಗಿದೆ ದಮಯಂತಿಯ ರೌದ್ರಾವತಾರ. ವೈರ ಸಿನಿಮಾ ಖ್ಯಾತಿಯ ನವರಸನ್ ನಿರ್ದೇಶನದ ದಮಯಂತಿಗೆ ರಾಧಿಕಾ ಕುಮಾರಸ್ವಾಮಿಯವರೇ ನಿರ್ಮಾಪಕಿ.

Matthe Udbhava Trailer Launch Gallery

Maya Bazaar Pressmeet Gallery