ರುಸ್ತುಂ. ಶಿವರಾಜ್‍ಕುಮಾರ್, ವಿವೇಕ್ ಒಬೇರಾಯ್, ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ ನಟಿಸುತ್ತಿರು ಸಿನಿಮಾ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾಗೀಗ ಹೊಸ ಐಟಂ ಸೇರ್ಪಡೆಗೊಂಡಿದೆ.
ತೆಲುಗಿನಲ್ಲಿ ಪೋತಗಾಡು, ಜೇಮ್ಸ್‍ಬಾಂಡ್ ಚಿತ್ರಗಳಲ್ಲಿ ನಟಿಸಿರುವ ಸಾಕ್ಷಿ ಚೌಧರಿ ಈ ಚಿತ್ರದ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಕೊರಿಯೋಗ್ರಫಿ ಮಾಡಿರೋದು ರಾಜು ಸುಂದರಂ. ಅಪ್ಪಟ ಮಂಡ್ಯ ಸೊಗಡಿನ ಈ ಹಾಡಿಗೆ ಸಾಹಿತ್ಯ ಬರೆದಿರುವುದು ನಿರ್ದೇಶಕ ಎ.ಪಿ.ಅರ್ಜುನ್.
ಮಂಡ್ಯ ಶೈಲಿಯ ಐಟಂ ಸಾಂಗ್ ಮುಗಿಸುವ ಮೂಲಕ ಶೇ.80ರಷ್ಟು ಚಿತ್ರೀಕರಣ ಮುಗಿಸಿದೆ ರುಸ್ತುಂ ಚಿತ್ರತಂಡ. ದೀಪಾವಳಿ ವೇಳೆಗೆ ಸಿನಿಮಾವ.