` ದರ ಹೆಚ್ಚಾದ್ರೂ ದಿ ವಿಲನ್ ಹೌಸ್‍ಫುಲ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the villain advance booking craze begins
The Villain

ದಿ ವಿಲನ್ ರಿಲೀಸ್ ಆಗೋಕೆ ಕೆಲವೇ ದಿನಗಳಿವೆ. ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್ ಸಿನಿಮಾ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಟಿಕೆಟ್ ದರ ಹೆಚ್ಚಿಸಿಯೇ ಅಡ್ವಾನ್ಸ್ ಬುಕಿಂಗ್ ಶುರು ಮಾಡಲಾಗಿದೆ. ಟಿಕೆಟ್ ದರ ಹೆಚ್ಚಾದರೂ ಹಲವು ಥಿಯೇಟರುಗಳು ಈಗಾಗಲೇ ಹೌಸ್‍ಫುಲ್ ಆಗಿವೆ.

ಬಾಹುಬಲಿ ಬಂದಾಗ ಇದೇ ರೀತಿ ಟಿಕೆಟ್ ದರ ಏರಿಸಲಾಗಿತ್ತು. ಈಗ ಕನ್ನಡದ ಸಿನಿಮಾಗೂ ಇದೇ ರೀತಿ ದರ ಹೆಚ್ಚಿಸಿದ್ದೇವೆ. ವಿಶೇಷವೆಂದರೆ ಯಾರೊಬ್ಬರೂ ಟಿಕೆಟ್ ದರ ಹೆಚ್ಚಳದ ವಿರುದ್ಧ ಮಾತನಾಡುತ್ತಿಲ್ಲ. ಬಹುತೇಕ ಕಡೆ ಈಗಾಗಲೇ ಹೌಸ್‍ಫುಲ್ ಆಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿರ್ದೇಶಕ ಪ್ರೇಮ್.

ಇದೇ ಗುರುವಾರ ತೆರೆಗೆ ಬರುತ್ತಿರುವ ದಿ ವಿಲನ್ ಟಿಕೆಟ್ ದರ  ಗರಿಷ್ಟ 400 ರೂ. ಹಾಗೂ ಕನಿಷ್ಟ 150 ರೂ. ಇದೆ. 

Adi Lakshmi Purana Movie Gallery

Rightbanner02_butterfly_inside

Dasharatha Movie Gallery