` ಅಡುಗೆ ಭಟ್ಟನಾದರು ರಾಕಿಂಗ್ ಸ್ಟಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash cooks for his wife radhika pandit
Yash cooks for Radhika

ರಾಕಿಂಗ್ ಸ್ಟಾರ್ ಯಶ್, ಅಡುಗೆ ಭಟ್ಟನಾಗಿದ್ದಾರೆ. ಮೊಗ್ಗಿನ ಮನಸ್ಸಿನ ಹುಡುಗಿಗಾಗಿ. ಪತ್ನಿ ರಾಧಿಕಾ ಪಂಡಿತ್‍ಗಾಗಿ ಅಡುಗೆ ಮಾಡಿ ಬಡಿಸಿದ್ದಾರೆ ಯಶ್.ಗರ್ಭಿಣಿಯಾಗಿರುವ ರಾಧಿಕಾ ಪಂಡಿತ್‍ಗೆ ಇದು ಬಸುರಿ ಬಯಕೆಯಾ..? ಗೊತ್ತಿಲ್ಲ. ಪತ್ನಿ ಕೇಳಿದ್ದೆಲ್ಲವನ್ನೂ ಪ್ರೀತಿಯಿಂದ ಮಾಡುವ ಯಶ್, ಈ ಬಾರಿ ಅಡುಗೆ ಮಾಡಿದ್ದಾರೆ. 

ಪರವಾಗಿಲ್ಲ, ಕೆಟ್ಟ ಅಡುಗೆ ಭಟ್ಟನೇನೂ ಅಲ್ಲ. ಎಷ್ಟೆಂದ್ರೂ ರಾಕಿಂಗ್ ಸ್ಟಾರ್ ಅಲ್ವಾ.. ಎಂದು ಕಿಚಾಯಿಸಿದ್ದಾರೆ ರಾಧಿಕಾ ಪಂಡಿತ್.