` ದಸರಾ ಫಿಲಂ ಫೆಸ್ಟಿವಲ್‍ಗೆ ಪಾರುಲ್ ಮಿಂಚು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
parul to inaugurate darsara film festival
Parul Yadav

ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬ ಕಳೆಗಟ್ಟುತ್ತಿದೆ. ನಾಳೆ ದಸರಾ ಫಿಲಂ ಫೆಸ್ಟಿವಲ್ ಉದ್ಘಾಟನೆಯಾಗಲಿದೆ. ಈ ಉದ್ಘಾಟನೆ ಸಮಾರಂಭದ ಕಳೆ ಹೆಚ್ಚಿಸಿರುವುದು ಪಾರುಲ್ ಯಾದವ್.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಪ್ಯಾರ್‍ಗೇ ಹುಡುಗಿ ಪಾರುಲ್ ಫಿಲಂ ಫೆಸ್ಟಿವಲ್ ಉದ್ಘಾಟಿಸಲಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.