` ಧ್ರುವ ಸರ್ಜಾ ಗಡ್ಡ ಬಿಟ್ಟರು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dhruva sarja in new look for pogaru
Dhruva Sarja

ಧ್ರುವ ಸರ್ಜಾ ಕೂಡಾ ಅಣ್ಣ ಚಿರಂಜೀವಿ ಸರ್ಜಾರಂತೆಯೇ ಗಡ್ಡಧಾರಿ. ಆದರೆ, ಅಣ್ಣನಷ್ಟಲ್ಲ. ಟ್ರಿಮ್ ಗಡ್ಡಧಾರಿ. ಅವರೀಗ ಸನ್ಯಾಸಿಯ ಲೆವೆಲ್ಲಿನಷ್ಟು ಗಡ್ಡ ಬಿಟ್ಟಿದ್ದಾರೆ. ಅದೂ ಪೊಗರು ಚಿತ್ರಕ್ಕಾಗಿ. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಧ್ರುವಾ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹುಡುಗನ ವಯಸ್ಸಿನ ಪಾತ್ರಕ್ಕೆ ತೂಕ ಇಳಿಸಿಕೊಂಡಿದ್ದ ಧ್ರುವ, ಆ ಭಾಗದ ಶೂಟಿಂಗ್ ಮುಗಿಸಿದ್ದಾರೆ. ಈಗ ಇಷ್ಟು ದೊಡ್ಡ ಗಡ್ಡ ಬಿಟ್ಟು, ನಟಿಸಬೇಕು.

ಅಕ್ಟೋಬರ್ 1ರಿಂದ ಧ್ರುವ ಹೊಸ ಅವತಾರದಲ್ಲಿನ ಶೂಟಿಂಗ್ ಶುರುವಾಗಲಿದೆ. ಇಷ್ಟೆಲ್ಲ ಇದ್ದರೂ ಚಿತ್ರಕ್ಕಿನ್ನೂ ನಾಯಕಿ ಸಿಕ್ಕಿಲ್ಲ. ಪಾತ್ರಕ್ಕೆ ತಕ್ಕಂತ ನಾಯಕಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.

Matthe Udbhava Trailer Launch Gallery

Maya Bazaar Pressmeet Gallery