ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ, ಹೆಚ್ಚೂ ಕಡಿಮೆ ಶೂಟಿಂಗ್ ಮುಗಿಸಿದೆ. ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಯಜಮಾನನಿಗೆ ಪಿ.ಕುಮಾರ್ ನಿರ್ದೇಶಕ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಸಿನಿಮಾದ ಫಸ್ಟ್‍ಲುಕ್, ಸೆಪ್ಟೆಂಬರ್ 23ಕ್ಕೆ ಬಿಡುಗಡೆಯಾಗಲಿದೆ.
ಕುರುಕ್ಷೇತ್ರಕ್ಕೆ ಕಾದು ಕಾದು ಕುಳಿತಿದ್ದ ದರ್ಶನ್ ಅಭಿಮಾನಿಗಳು, ಈಗ ಯಜಮಾನನ ಫಸ್ಟ್‍ಲುಕ್‍ನಿಂದ ಪುಳಕಗೊಳ್ಳಲು ರೆಡಿಯಾಗುತ್ತಿದ್ದಾರೆ. ಫಸ್ಟ್‍ಲುಕ್ ಬಿಡುಗಡೆ ದಿನ ಹೇಳೋಕೆ ದರ್ಶನ್ ಅವರ ಫೋಟೋ ಬಳಸಿಕೊಂಡಿರುವುದೇ ಅಭಿಮಾನಿಗಳನ್ನು ಥ್ರಿಲ್ಲಾಗಿಸಿದೆ. ಫಸ್ಟ್ ಲುಕ್ ಹೇಗಿರುತ್ತೋ..