` ಪೈಲ್ವಾನ್‍ಗೆ ಹಾಲಿವುಡ್ ಸಾಹಸ ನಿರ್ದೇಶಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
phailwan gets hollywood stunt master
Kiccha gets Hollywood Stunt master Lernall Stovall

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಹಾಲಿವುಡ್ ಸ್ಟಂಟ್‍ಮಾಸ್ಟರ್ ಬರುತ್ತಿದ್ದಾರೆ. ಕ್ಯಾಪ್ಟನ್ ಅಮೆರಿಕ, ಸಿವಿಲ್ ವಾರ್, ಕಿಕ್ ಬಾಕ್ಸರ್, ಡ್ರ್ಯಾಗನ್ ಐಯ್ಸ್, ದಿ ಹಂಗರ್ ಗೇಮ್ಸ್.. ಮೊದಲಾದ ಸಿನಿಮಾ, ಟಿವಿ ಶೋಗಳ ಸ್ಟಂಟ್ ಡೈರೆಕ್ಟರ್ ಲಾರ್ನೆಲ್ ಸ್ಟೊವೆಲ್, ಪೈಲ್ವಾನ್‍ಗೆ ಸಾಹಸ ನಿರ್ದೇಶನ ಮಾಡಲಿದ್ದಾರೆ.

ರಾಜಮೌಳಿಯ ಬಾಹುಬಲಿ, ಸಲ್ಮಾನ್ ಖಾನ್‍ರ ಸುಲ್ತಾನ್ ಚಿತ್ರಗಳಿಗೆ ಸ್ಟಂಟ್ ಮಾಸ್ಟರ್ ಆಗಿದ್ದ ಲಾರ್ನೆಲ್, ಅಕ್ಟೋಬರ್‍ನಲ್ಲಿ ನಿರ್ದೇಶಕ ಕೃಷ್ಣ ಜೊತೆಯಾಗಲಿದ್ದಾರೆ. ಅಲ್ಲಿಂದ ತಯಾರಿ ಶುರುವಾಗಲಿದೆ.

I Love You Movie Gallery

Rightbanner02_butterfly_inside

Paddehuli Movie Gallery