ಕಥೆಯೊಂದು ಶುರುವಾಗಿದೆ.. ಇದು ದಿಗಂತ್ ಅಭಿನಯದ ಸಿನಿಮಾ. ಸನ್ನಾ ಹೆಗ್ಡೆ ನಿರ್ದೇಶನದ, ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಜುಲೈ 20ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ದಿಗಂತ್‍ಗೆ ಪೂಜಾ ದೇವರಿಯಾ ನಾಯಕಿ. ಅರುಣಾ ಬಾಲರಾಜ್, ಬಾಬು ಹಿರಣ್ಣಯ್ಯ ಮೊದಲಾದವರು ನಟಿಸಿರುವ ಚಿತ್ರ, ವಿಭಿನ್ನ ಟೈಟಲ್ ಮೂಲಕವೇ ನಿರೀಕ್ಷೆ ಹುಟ್ಟಿಸಿದೆ.