` ಯಾರೇ ನೀನು ಚೆಲುವೆ.. ಹರ್ಷಿಕಾನಾ..? ಅಜ್ಜಿನಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
harshika's catwalk with her granny
Harshika Poonacha With her Granny

ಹರ್ಷಿಕಾ ಪೂಣಚ್ಚ. ಈ ಚಿಟ್ಟೆಗೆ ಇತ್ತೀಚೆಗೆ ಖುಷಿಯೋ ಖುಷಿ. ಚಿತ್ರನಟಿಯಾಗಿ, ರೂಪದರ್ಶಿಯಾಗಿ ಮಿನುಗಿರುವ ಹರ್ಷಿಕಾ ಪೂಣಚ್ಚ, ಇತ್ತೀಚೆಗೆ ವಿಭಿನ್ನ ಕ್ಯಾಟ್‍ವಾಕ್‍ನಲ್ಲಿ ಮಿಂಚಿದರು. 

ಇದುವರೆಗೆ ಸುಮಾರು 100 ಫ್ಯಾಷನ್ ಶೋಗಳಾಗಿವೆ. ಆದರೆ, ಅಜ್ಜಿಯ ಜೊತೆ ರ್ಯಾಂಪ್‍ವಾಕ್ ಮಾಡಿದ್ದು ನನಗೆ ಸ್ಪೆಷಲ್ ಅನುಭವ ಎಂದು ಹೇಳಿಕೊಂಡಿದ್ದಾರೆ ಹರ್ಷಿಕಾ.