` ಪೊಲಿಟಿಷಿಯನ್ ನೊಗ್‍ರಾಜ್ ಈಗ ಇನ್ಸ್‍ಪೆಕ್ಟರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
humble politician is now police officer
Danish Sait Image From Humble Politician Movie

ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್... ವಿಡಂಬನೆಯಿಂದಲೇ ಗಮನ ಸೆಳೆದಿದ್ದ ಚಿತ್ರ. ನೊಗ್‍ರಾಜ್ ಆಗಿ ನಟಿಸಿದ್ದ ಡ್ಯಾನಿಷ್ ಸೇಟ್ ಕೂಡಾ ಅಷ್ಟೆ.. ಕಾಮಿಡಿಯಿಂದಲೇ ಫೇಮಸ್. ಆದರೆ, ಅವರಿಗ ಇನ್ಸ್‍ಪೆಕ್ಟರ್ ರೋಲ್ ಮಾಡುತ್ತಿದ್ದಾರೆ. ಕಾಮಿಡಿಯಲ್ಲ. ಸೀರಿಯಸ್.

ಸೋಲ್ಡ್ ಅನ್ನೋ ಸಿನಿಮಾದಲ್ಲಿ ಡ್ಯಾನಿಷ್ ಅವರದ್ದು ಇನ್ಸ್‍ಪೆಕ್ಟರ್ ಪಾತ್ರ. ಅದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಪ್ರೇರಣಾ ನಿರ್ದೇಶನದ ಚಿತ್ರದಲ್ಲಿ ಕಾವ್ಯಾಶೆಟ್ಟಿ ನಾಯಕಿ. ಆ ಚಿತ್ರದಲ್ಲಿ ಡ್ಯಾನಿಷ್, ಇನ್ಸ್‍ಪೆಕ್ಟರ್. ಸೀರಿಯಸ್ ಇನ್ಸ್‍ಪೆಕ್ಟರ್.

ಕಥೆ ಇಷ್ಟವಾಯಿತು. ನನಗೆ ಒಪ್ಪುತ್ತೋ ಇಲ್ಲವೋ ಎಂಬ ಅನುಮಾನವೂ ಇತ್ತು. ಒಂದಿಷ್ಟು ದೃಶ್ಯಗಳ ರಶಸ್ ನೋಡಿದ ಮೇಲೆ ಕಾನ್ಫಿಡೆನ್ಸ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ ಡ್ಯಾನಿಷ್.

#

Adi Lakshmi Purana Movie Gallery

Rightbanner02_butterfly_inside

Yaana Movie Gallery