ಫಿಟ್‍ನೆಸ್ ಚಾಲೆಂಜ್ ವೈರಲ್ ಆಗುತ್ತಿದೆ. ಸರಪಳಿಯಂತೆ ಬೆಳೆಯುತ್ತಲೇ ಹೋಗುತ್ತಿದೆ. ಪುನೀತ್ ರಾಜ್‍ಕುಮಾರ್ ಹಾಕಿದ್ದ ಫಿಟ್‍ನೆಸ್ ಚಾಲೆಂಜ್‍ನ್ನು ಸ್ವೀಕರಿಸಿರುವ ಶ್ರೀಮುರಳಿ, ಬೆರಗುಗೊಳಿಸುವಂತೆ ವ್ಯಾಯಾಮದ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ.
ನಿಮ್ಮ ಚಾಲೆಂಜ್ ಸ್ವೀಕರಿಸಿದ್ದೇನೆ.. ಪುನೀತ್ ರಾಜ್‍ಕುಮಾರ್ ಮಾಮಾ, ಆರೋಗ್ಯವೇ ಐಶ್ವರ್ಯ ಎಂದಿದ್ದಾರೆ.
ಶ್ರೀಮುರಳಿ, ಈಗ ಫಿಟ್‍ನೆಸ್ ಚಾಲೆಂಜ್‍ನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಜ್ವಲ್ ದೇವರಾಜ್, ಗೋಲ್ಡನ್ ಸ್ಟಾರ್ ಗಣೇಶ್‍ಗೆ ಪಾಸ್ ಮಾಡಿದ್ದಾರೆ.
Related Articles :-