` ದಿ ವಿಲನ್.. ಹಾಡು, ಟೀಸರ್ ನೋಡೋಕೆ ರೆಡಿಯಾಗಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
the villain audio and teaser soon
The Villain Image

ದಿ ವಿಲನ್.. ಭರ್ಜರಿ ಕಾಂಬಿನೇಷನ್‍ನಿಂದಾಗಿಯೇ ಮೌಂಟ್ ಎವರೆಸ್ಟ್‍ನಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಶಿವರಾಜ್‍ಕುಮಾರ್, ಸುದೀಪ್ ಜೋಡಿಯಾಗಿರುವುದು, ಪ್ರೇಮ್ ನಿರ್ದೇಶನ, ಬಾಲಿವುಡ್ ಸ್ಟಾರ್‍ಗಳ ನಟನೆ, ಸಿ.ಆರ್.ಮನೋಹರ್ ನಿರ್ಮಾಣ.. ಹೀಗೆ ವಿಶೇಷತೆಗಳೋ ವಿಶೇಷತೆಗಳು. ಹೀಗಾಗಿಯೇ ಚಿತ್ರದ ಒಂದೊಂದು ಸಣ್ಣ ಸುದ್ದಿಯನ್ನೂ ಪ್ರೇಕ್ಷಕರು, ಅಭಿಮಾನಿಗಳು ಉತ್ಸಾಹದಿಂದ ಗಮನಿಸುತ್ತಿರುತ್ತಾರೆ. 

ಈಗ ಚಿತ್ರದ ಟೀಸರ್, ಹಾಡು ನೋಡುವ ಸಮಯ ಹತ್ತಿರವಾಗಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಖರೀದಿಸಿದೆ. ಜೂನ್ ಮೊದಲ ವಾರದಲ್ಲಿ ಚಿತ್ರದ ಟೀಸರ್ ಹೊರಬರುವ ನಿರೀಕ್ಷೆ ಇದೆ. ಜೂನ್ ಅಂತ್ಯದೊಳಗೆ ಹಾಡುಗಳನ್ನು ಕಣ್ತುಂಬಿಕೊಳ್ಳಬಹುದು. ಗೆಟ್ ರೆಡಿ.

 

Adachanege Kshamisi Teaser Launch Gallery

Mataash Movie Gallery