` ತುಪ್ಪದ ಗೊಂಬೆಗೆ ಕರಡಿಯ ಕಾಣಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ragini gets teddy bear gift
Ragini

ತುಪ್ಪದ ಗೊಂಬೆ ರಾಗಿಣಿಗೆ ಕರಡಿಮರಿಯ ಕಾಣಿಕೆ ಸಿಕ್ಕಿದೆ. ಕನ್‍ಫ್ಯೂಸ್ ಆಗಬೇಡಿ, ಟೆಡ್ಡಿಬೇರ್ ಕಾಣಿಕೆ ಸಿಕ್ಕಿದೆ. ಆ ಟೆಡ್ಡಿಬೇರ್ ರಾಗಿಣಿಗೆ ಅದೆಷ್ಟು ಇಷ್ಟವಾಗಿದೆಯೆಂದರೆ, ಅದನ್ನೇ ಅಪ್ಪಿಕೊಂಡು ಮಲಗುವಷ್ಟು. 

ಆ ಟೆಡ್ಡಿಬೇರ್ ಸಣ್ಣದೇನಲ್ಲ. ಐದಡಿ ಉದ್ದದ ಟೆಡ್ಡಿಬೇರ್. ರಾಗಿಣಿ ಹೈಟಿಗಿಂತ ಕಡಿಮೆ. ರಾಗಿಣಿಗಿಂತ ಸ್ವಲ್ಪ ದಪ್ಪ. ಹುಡುಗಿಯರಿಗೆ ಟೆಡ್ಡಿಬೇರ್ ಅಂದ್ರೆ ಅದೇನು ಇಷ್ಟವೋ ಏನೋ.. ಅಪ್ಪಿ ಮುದ್ದಾಡ್ತಾರೆ. 

ಆದರೆ, ರಾಗಿಣಿಗೆ ಇದು ಸ್ಪೆಷಲ್ ಯಾಕೆ ಗೊತ್ತಾ..? ಈ ಟೆಡ್ಡಿಬೇರ್‍ನ್ನು ರಾಗಿಣಿಗೆ ಕಳಿಸಿರೋದು ಅವರ ತಮ್ಮ ರುದ್ರಾಕ್ಷ್ ದ್ವಿವೇದಿ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಗಿಣಿಗೆ ಶುಭಾಶಯಗಳು.