` ಉಪ್ಪಿ, ಚಂದ್ರು ಸಿನಿಮಾಗೆ ಬ್ರಹ್ಮಾನಂದಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
r chandru's i love you
I love You Image

ಫ್ಯಾಷನೇಟ್ ಡೈರೆಕ್ಟರ್ ಆರ್.ಚಂದ್ರು ನಿರ್ದೇಶನದ ಹೊಸ ಸಿನಿಮಾ ಐ ಲವ್ ಯೂ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರಕ್ಕೆ ಕನ್ನಡದಲ್ಲಿಯೇ ಬೇರೆ ಕಲಾವಿದರು ಹಾಗೂ ತೆಲುಗಿನಲ್ಲಿ ಬೇರೆಯೇ ಕಲಾವಿದರ ಆಯ್ಕೆ ನಡೆಯುತ್ತಿದೆ. ಕೆಲವು ಪಾತ್ರಗಳಿಗೆ ಎರಡೂ ಭಾಷೆಗಳಿಗೆ ಸಲ್ಲುವವರನ್ನು ಫೈನಲ್ ಮಾಡಲಾಗಿದೆ.

ಕನ್ನಡದಲ್ಲಿ ಕಾಮಿಡಿ ಕಾಂಬಿನೇಷನ್ ಜವಾಬ್ದಾರಿ ಹೊತ್ತುಕೊಂಡಿರುವುದು ರಂಗಾಯಣ ರಘು ಮತ್ತು ಸಾಧುಕೋಕಿಲ. ತೆಲುಗಿನಲ್ಲಿ ಇದೇ ಕಾಂಬಿನೇಷನ್‍ನಲ್ಲಿ ಕಾಣಿಸಿಕೊಳ್ಳೋದು ಬ್ರಹ್ಮಾನಂದಂ ಮತ್ತು ಪೊಸಾನಿ ಕೃಷ್ಣಸ್ವಾಮಿ. 

ಇನ್ನು ವಿಲನ್‍ಗಳಾಗಿ ಪ್ರದೀಪ್ ರಾವತ್, ಸಯ್ಯಾಜಿ ಶಿಂಧೆ ಮತ್ತು ರಾಹುಲ್ ದೇವ್ ನಟಿಸುತ್ತಿದ್ದಾರೆ. 

ಚಿತ್ರದ ಶೂಟಿಂಗ್ ಶುರುವಾಗಿದ್ದು, ಇನ್ನೂ ಹೀರೋಯಿನ್ ಆಯ್ಕೆ ಆಗಿಲ್ಲ. 

 

Trayambakam Movie Gallery

Rightbanner02_butterfly_inside

Paddehuli Movie Gallery