` ಎರಡೂ ಕೈ ಸೇರಿದರಷ್ಟೇ ಚಪ್ಪಾಳೆ - ರಾಗಿಣಿ ದ್ವಿವೇದಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ragini talks on casting couch issue
Ragini Image

ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆಯಾ..? ಅಂದರೆ ಅವಕಾಶಗಳಿಗಾಗಿ ಹಾಸಿಗೆ ಹಂಚಿಕೊಳ್ಳುವ ಕೆಟ್ಟ ಸಂಸ್ಕøತಿ. ಇಂಥಾದ್ದೊಂದು ಇತ್ತೀಚೆಗೆ ಹಲವು ನಟನಟಿಯರಿಗೆ ಎದುರಾಗುತ್ತಿದೆ. ಈ ಬಗ್ಗೆ ಈಗ ರಾಗಿಣಿ ದ್ವಿವೇದಿ ಕೂಡಾ ಮಾತನಾಡಿದ್ದಾರೆ. 

ಇದೊಂದು ಕೆಟ್ಟ ಸಂಸ್ಕøತಿ. ಆದರೆ, ಎರಡೂ ಕೈ ಸೇರಿದರೆ ತಾನೇ ಚಪ್ಪಾಳೆಯಾಗೋದು. ಅಂತಹ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಅನ್ನೋದ್ರ ಮೇಲೆ ಅದು ನಿಂತಿದೆ. ಕಾಸ್ಟಿಂಗ್ ಕೌಚ್ ಅನ್ನೊದು ಇಬ್ಬರಿಗೂ ಸಂಬಂಧಿಸಿದ್ದು ಎಂದಿದ್ದಾರೆ ರಾಗಿಣಿ.

ನನಗಂತೂ ನನ್ನ ಕೆರಿಯರ್‍ನಲ್ಲಿ ಅಂತಹ ಅನುಭವ ಆಗಿಲ್ಲ. ನನ್ನ ಕೆರಿಯರ್, ನನ್ನದೇ ಆದ ಸಿದ್ಧಾಂತಗಳ ಪ್ರಕಾರ ನಡೆಯುತ್ತಿದೆ. ಈಗ ನಡೆಯುತ್ತಿರುವ ಚರ್ಚೆ ಸ್ವಾಗತಾರ್ಹ ಎಂದಿದ್ದಾರೆ ರಾಗಿಣಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery