` ದರ್ಶನ್ ಜೊತೆ ನಟಿಸೋಕೆ ನಾನ್ ರೆಡಿ - ಕಿಚ್ಚ ಸುದೀಪ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep ready to act with darshan
Darshan, Sudeep Image

ಕಿಚ್ಚ ಸುದೀಪ್ ಮತ್ತು ದರ್ಶನ್ ಚಿತ್ರರಂಗಕ್ಕೆ ಒಟ್ಟಿಗೇ ಬಂದವರು. ಆದರೆ, ಇಬ್ಬರನ್ನೂ ಒಂದೇ ಚಿತ್ರದಲ್ಲಿ ನೋಡುವ ಭಾಗ್ಯ ಕನ್ನಡಿಗರಿಗೆ ಇನ್ನೂ ಸಿಕ್ಕಿಲ್ಲ. ಇಬ್ಬರು ಸ್ಟಾರ್‍ಗಳು ಒಟ್ಟಿಗೇ ನಟಿಸೋದು ಯಾವಾಗ ಅನ್ನೋದು ಅಭಿಮಾನಿಗಳ ಪ್ರಶ್ನೆ. ಅಂತಹ ಒಬ್ಬ ಅಭಿಮಾನಿಯ ಪ್ರಶ್ನೆಗೆ ಕಿಚ್ಚ ಸುದೀಪ್ ಅಷ್ಟೇ ಪ್ರೀತಿಯಿಂದ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅಂದು.. ಇಂದೂ.. ಎಂದೆಂದೂ ನನ್ನ ಸ್ನೇಹಿತನೇ ಎಂದಿದ್ದಾರೆ ಸುದೀಪ್.

ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ, ದರ್ಶನ್ ಜೊತೆ ನಟಿಸೋಕೆ ನಾನ್ ರೆಡಿ ಎಂದಿದ್ದಾರೆ. ಸುದೀಪ್. ಅವರು ಕಾಯುತ್ತಿರುವ ಒಳ್ಳೆಯ ಸ್ಕ್ರಿಪ್ಟ್ ಅವರಿಬ್ಬರಿಗೂ ಬೇಗ ಸಿಗಲಿ.

 

Ayushmanbhava Movie Gallery

Ellidhe Illitanaka Movie Gallery