` ಕಾಮಿಡಿ ಕಿಲಾಡಿ ನಯನಾ ಮದುವೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
comedy khiladigal fame nayana gets married
Nayana Wedding Picture

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಜ್ಯೂ.ಉಮಾಶ್ರೀ ಎಂದು ಕರೆಸಿಕೊಂಡಿದ್ದ ನಯನಾ, ತಮ್ಮ ಸಂಬಂಧಿಕರೇ ಆದ ಶರತ್ ಎಂಬುವರನ್ನು ಮದುವೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಶರತ್, ನಯನಾ ಅವರೊಂದಿಗೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದಾರೆ.

ಅಂದಹಾಗೆ ಇದು ಲವ್ ಮ್ಯಾರೇಜ್ ಅಲ್ಲ, ಅರೇಂಜ್ಡ್ ಮ್ಯಾರೇಜ್. ಆರತಕ್ಷತೆಗೆ ಹೋಗಿದ್ದ ಶಿವರಾಜ್ ಕೆ.ಆರ್.ಪೇಟೆ ಸೇರಿದಂತೆ ಹಲವರು ನಯನಾ ದಾಂಪತ್ಯ ಜೀವನಕ್ಕೆ ಶುಭ ಕೋರಿದ್ದಾರೆ.

Padarasa Movie Gallery

Kumari 21 Movie Gallery