` ಕೆಸಿಸಿ-10 ಟೂರ್ನಿ - ಶಿವಣ್ಣ ಟೀಂ ಚಾಂಪಿಯನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kcc cup
Shivanna Team Wins KCC Cup

ಕರ್ನಾಟಕ ಚಲನಚಿತ್ರ ಕಪ್ ಟೂರ್ನಮೆಂಟ್‍ನ ಮೊದಲ ವರ್ಷದ ಚಾಂಪಿಯನ್ ಆಗಿ ಶಿವರಾಜ್‍ಕುಮಾರ್ ನೇತೃತ್ವದ ಟೀಂ ಹೊರಹೊಮ್ಮಿದೆ. 10 ಓವರ್‍ಗಳ ಮ್ಯಾಚ್ ಟೂರ್ನಮೆಂಟ್‍ನಲ್ಲಿ ಶಿವಣ್ಣ ಟೀಂ, ಫೈನಲ್‍ನಲ್ಲಿ ಒಡೆಯರ್ ಚಾರ್ಜರ್ಸ್ ವಿರುದ್ಧ ಗೆಲುವು ಸಾಧಿಸಿದೆ. ವಿಜಯನಗರ ಪೇಟ್ರಿಯಾಟ್ಸ್ ತಂಡದ ಸ್ಟಾರ್ ಆಟಗಾರರಾಗಿದ್ದವರು ಶಿವರಾಜ್ ಕುಮಾರ್.

ಹೊಯ್ಸಳ ಈಗಲ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ ಗೆದ್ದಿದ್ದ ಶಿವರಾಜ್‍ಕುಮಾರ್ ಟೀಂ ಫೈನಲ್ ಪ್ರವೇಶಿಸಿತ್ತು.

Adi Lakshmi Purana Movie Gallery

Rightbanner02_butterfly_inside

Dasharatha Movie Gallery