` ಮುದ್ದಿನ ಸೊಸೆಗೆ ಕಿಚ್ಚನ ಕಾಣಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kichcha sudeep gists his neice a jeep
Sudeep Gifts an SUV to his Neice

ಕಿಚ್ಚ ಸುದೀಪ್ ತಮ್ಮ ಜೀವನದಲ್ಲಿ ತಾಯಿಯಷ್ಟೇ ಗೌರವಿಸುವ ವ್ಯಕ್ತಿ ಅವರ ಅಕ್ಕ ಸುಜಾತ. ಸುಜಾತ ಅವರ ಮಗಳು ಶ್ರೇಯಾಗೆ ಈ ಬಾರಿ ಕಿಚ್ಚ ಸುದೀಪ್ ಒಂದು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಅದು ಕಪ್ಪು ಬಣ್ಣದ ಜೀಪ್.

ಅಕ್ಕನ ಮಗಳನ್ನು ತಮ್ಮ ಮಗಳಂತೆಯೇ ಪ್ರೀತಿಸುವ ಸುದೀಪ್, ಈ ಬಾರಿ ಮುದ್ದಿನ ಸೊಸೆಗೆ ದೊಡ್ಡ ಕಾಣಿಕೆಯನ್ನೇ ಕೊಟ್ಟಿದ್ದಾರೆ. ಮೊದ ಮೊದಲು ಇದನ್ನು ಸುದೀಪ್ ತಮಗಾಗಿ ಖರೀದಿಸಿದ ಹೊಸ ಜೀಪ್ ಎನ್ನಲಾಗಿತ್ತು. ಆದರೆ, ಅಂತಹ ಕ್ರೇಜ್‍ಗಳಿಂದ ಸ್ವಲ್ಪ ಸ್ವಲ್ಪವೇ ದೂರವಾಗುತ್ತಿರುವ ಸುದೀಪ್, ಈ ಬಾರಿ ಅಕ್ಕನ ಮಗಳಿಗೆ ಉಡುಗೊರೆ ಕೊಟ್ಟಿರುವುದು ವಿಶೇಷ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery