` ಕೆಸಿಸಿ ಟಿ-10 ಕ್ರಿಕೆಟ್ ಟೂರ್ನಿ - ಯಾವ ಹೀರೋ ಯಾವ ಟೀಂನಲ್ಲಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
star players in kcc t 0 cricket tournament
KCC Cricket Tournament

ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್. ಕೆಸಿಸಿ ಟಿ-10 ಕ್ರಿಕೆಟ್ ಟೂರ್ನಿಯಲ್ಲಿ 6 ತಂಡಗಳಿರುತ್ತವೆ. ಕಿಚ್ಚ ಸುದೀಪ್ ಸ್ವತಃ ಆಸಕ್ತಿವಹಿಸಿ ರೂಪಿಸಿರುವ ಈ ಕ್ರಿಕೆಟ್ ಟೂರ್ನಿ, ಮನರಂಜನೆಗಾಗಿ. ಈಗ ಟೂರ್ನಿಯ 6 ತಂಡಗಳಲ್ಲಿ ಯಾವ್ಯಾವ ನಾಯಕರು ಯಾವ್ಯಾವ ಟೀಂನಲ್ಲಿ ಆಡ್ತಾರೆ ಅನ್ನೋದು ಬಹಿರಂಗವಾಗಿದೆ. ಇದನ್ನು ಲಕ್ಕಿ ಡ್ರಾ ಮೂಲಕ ಆರಿಸಿದವರು ಭಾರತೀಯ ಕ್ರಿಕೆಟ್ ದಂತಕತೆ ಅನಿಲ್ ಕುಂಬ್ಳೆ.

ಶಿವರಾಜ್‍ಕುಮಾರ್, ಸುದೀಪ್, ಪುನೀತ್ ರಾಜ್‍ಕುಮಾರ್, ಯಶ್,  ರಕ್ಷಿತ್ ಶೆಟ್ಟಿ ಹಾಗೂ ದಿಗಂತ್. ಇವರು ಆರು ತಂಡಗಳಲ್ಲಿ ಆಡಲಿದ್ದಾರೆ. ನಂದಕಿಶೋರ್, ಸದಾಶಿವ ಶೆಣೈ, ಇಂದ್ರಜಿತ್ ಲಂಕೇಶ್, ಜಾಕ್ ಮಂಜು, ಕೆ.ಪಿ.ಶ್ರೀಕಾಂತ್, ಕೃಷ್ಣ.. ಟೀಂಗಳ ಕ್ಯಾಪ್ಟನ್‍ಗಳು. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery