` ಚಿತ್ರರಂಗಕ್ಕೆ ಒಬ್ಬರೇ ಯಜಮಾನ, ನಾನಲ್ಲ - ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
i am not yajamana
Yajamana Movie Image, Darshan Image

ದರ್ಶನ್ ಅಭಿನಯದ 51ನೇ ಚಿತ್ರದ ಟೈಟಲ್ ಯಜಮಾನ. ಅದು ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಚಿತ್ರದ ಟೈಟಲ್. ಅದೇ ಟೈಟಲ್‍ನಲ್ಲಿ ಅಭಿನಯಿಸುತ್ತಿರುವ ದರ್ಶನ್, ಚಿತ್ರದ ಟೈಟಲ್ ಮತ್ತು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

ನನ್ನ ಚಿತ್ರದ ಟೈಟಲ್ ಯಜಮಾನ ಎಂದೇ ಇರಬಹುದು. ಆದರೆ, ಇಂದಿಗೂ...ಎಂದೆಂದಿಗೂ ಚಿತ್ರರಂಗಕ್ಕೆ ಒಬ್ಬರೇ ಯಜಮಾನ. ಅದು ವಿಷ್ಣುವರ್ಧನ್ ಮಾತ್ರ ಎಂದಿದ್ದಾರೆ ದರ್ಶನ್. ಯಜಮಾನ ಟೈಟಲ್‍ನ  ಚಿತ್ರದಲ್ಲಿ ನಟಿಸುತ್ತಿದ್ದೇನೆ ಎನ್ನುವುದೇ ಖುಷಿಯ ವಿಚಾರ ಎಂದು ಖುಷಿಗೊಂಡಿದ್ದಾರೆ ದರ್ಶನ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery