` ಅಣ್ಣ, ಹರಿಪ್ರಿಯಾಗೆ ಧ್ರುವ ಸರ್ಜಾ ಫುಲ್ ಮಾಕ್ರ್ಸ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhruva thrilled after watching samhara
Dhruva Sarja, Chiranjeevi Sarja Image

ಅಣ್ಣನ ಪರ್ಫಾಮೆನ್ಸ್ ನೋಡಿ ಬೆರಗಾದೆ. ಹರಿಪ್ರಿಯಾ ಪರ್ಫಾಮೆನ್ಸ್ ಕೂಡಾ ಅದ್ಭುತ. ಸಂಹಾರ ನನಗೆ ನಿಜಕ್ಕೂ ಒಳ್ಳೆಯ ಅನುಭವ ಕೊಡ್ತು. ಎಲ್ಲರೂ ಒಮ್ಮೆ ನೋಡಲೇಬೇಕಾದ ಸಿನಿಮಾ. ಇಂಥದ್ದೊಂದು ಸಿನಿಮಾ ಮಾಡಿದ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು.

ಅಣ್ಣ ಚಿರಂಜೀವಿ ಸರ್ಜಾ ಚಿತ್ರಕ್ಕೆ ಧ್ರುವ ಸರ್ಜಾ ನೀಡಿರುವ ವಿಮರ್ಶೆ ಇದು. ಅಭಿಮಾನಿಗಳ ಮಧ್ಯೆ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿರುವ ಧ್ರುವ ಸರ್ಜಾ, ಅಭಿಮಾನಿಗಳ ನಡುವೆ ಅವರ ಜೊತೆಯಲ್ಲೇ ಖುಷಿಪಟ್ಟಿದ್ದಾರೆ. ಇದೇ ವಾರ ಬಿಡುಗಡೆಯಾಗಿರುವ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಿನಿಮಾ ಸಕ್ಸಸ್ ಹಾದಿಯಲ್ಲಿದೆ.

 

Matthe Udbhava Trailer Launch Gallery

Maya Bazaar Pressmeet Gallery