` ಪ್ರಥಮ್ ಕೇಳಿದ್ರು.. ಪುನೀತ್ ಕೊಟ್ಟೇಬಿಟ್ರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pratham requests puneeth obliges
Puneeth Rajkumar, Pratham Image

ಒಳ್ಳೆಯ ಹುಡುಗ ಪ್ರಥಮ್, ಬಿಗ್‍ಬಾಸ್ ಪ್ರಥಮ್, ದೇವ್ರಂಥ ಮನುಷ್ಯ ಪ್ರಥಮ್, ಇತ್ತೀಚೆಗೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಂದ ಒಂದು ವಿಶೇಷ ಉಡುಗೊರೆಯನ್ನ ಕೇಳಿ ಪಡೆದುಕೊಂಡಿದ್ದಾರೆ.

ಪ್ರಥಮ್ ಪಡೆದುಕೊಂಡಿರುವ ಆ ಉಡುಗೊರೆ ಬೇರೇನೂ ಅಲ್ಲ, ಪುನೀತ್ ಧರಿಸಿಕೊಂಡಿದ್ದ ಸೂಟ್ ಬ್ಲೇಜರ್. ಫ್ಯಾಮಿಲಿ ಪವರ್ ಶೋಗೆ ಅತಿಥಿಯಾಗಿ ಬಂದಿದ್ದ ಪ್ರಥಮ್, ಪುನೀತ್ ಅವರ ಬ್ಲೇಜರ್ ಮೇಲೆ ಕಣ್ಣು ಹಾಕಿ, ಇಷ್ಟವಾಗಿ ಕೇಳಿ ಪಡೆದುಕೊಂಡೂಬಿಟ್ಟಿದ್ದಾರೆ. ಇಷ್ಟವಾಗಿದ್ದು ಏಕೆ..? ಫ್ಯಾಮಿಲಿ ಪವರ್ ಶೋ ನೋಡಬೇಕಷ್ಟೆ.

 

 

 

I Love You Movie Gallery

Rightbanner02_butterfly_inside

Paddehuli Movie Gallery