ಬಿಗ್‍ಬಾಸ್ ಮುಗಿದೇ ಹೋಯ್ತು. ಚಂದನ್ ಶೆಟ್ಟಿ ಗೆದ್ದಾಗೋಯ್ತು. ದಿವಾಕರ್ 2ನೇ ಸ್ಥಾನಕ್ಕೆ ಹೋದರೆ, ಜಿಕೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು. ವಿನ್ನರ್, ರನ್ನರ್‍ಗೆ ಸಿಗುವ ಬಹುಮಾನದ ಹಣದ ಬಗ್ಗೆ ಗೊತ್ತು. ಸ್ಪರ್ಧಿಗಳ ಸಂಭಾವನೆ ಬಗ್ಗೆ ಗೊತ್ತಿರಲಿಲ್ಲ ಅಲ್ವಾ..? ಇಲ್ಲಿದೆ ನೋಡಿ, ಸಂಭಾವನೆ ವಿವರ. ಅಂದಹಾಗೆ ಇದು ಒಂದು ವಾರದ ಸಂಭಾವನೆ.
ಶ್ರುತಿ ಪ್ರಕಾಶ್ - 5,95,000 ರೂ.
ಜೆಕೆ - 5 ಲಕ್ಷ ರೂ.
ಅನುಪಮಾ - 5 ಲಕ್ಷ ರೂ.
ಸಿಹಿಕಹಿ ಚಂದ್ರು - 2 ಲಕ್ಷ ರೂ.
ಚಂದನ್ ಶೆಟ್ಟಿ - 1.43 ಲಕ್ಷ ರೂ.
ಜಗನ್ - 1, 43 ಲಕ್ಷ ರೂ.
ಜಯಶ್ರೀನಿವಾಸನ್ - 96,000 ರೂ.
ಕುಸುಮಾ - 85,000 ರೂ.
ದಯಾಳ್ ಪದ್ಮನಾಭ್ - 85,000 ರೂ.
ಅಶಿತಾ - 70,000 ರೂ.
ಸಮೀರ್ ಆಚಾರ್ಯ - 55,000 ರೂ.
ರಿಯಾಜ್ ಪಾಷಾ - 7,5000 ರೂ.
ದಿವಾಕರ್ - 20,000 ರೂ.
ಮೇಘಾ - 7,000 ರೂ.
ನಿವೇದಿತಾ ಗೌಡ - 7,000 ರೂ.