` ಅಭಿಮಾನಿಗಳು ಹೀಗೂ ಇರ್ತಾರೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
duniya vijay fans are like this
Duniya Vijay Fans

ನಟನೊಬ್ಬ ಸ್ಟಾರ್ ಆಗುವುದು ಸುಲಭದ ಮಾತಲ್ಲ. ಸ್ಟಾರ್ ಆದ ಮೇಲೆ ಅಭಿಮಾನ ಉಳಿಸಿಕೊಳ್ಳೋದು ಅದಕ್ಕಿಂತಲೂ ದೊಡ್ಡ ಸವಾಲಿನ ಕೆಲಸ. ಅಂತಹ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ದುನಿಯಾ ವಿಜಯ್ ಅವರ ಹುಟ್ಟುಹಬ್ಬವನ್ನು, ಈ ಬಾರಿ ಅಭಿಮಾನಿಗಳು ಇನ್ನಷ್ಟು ಹೆಚ್ಚಿಸಿದ್ದಾರೆ.

ಗದಗ್‍ನಲ್ಲಿ ಅಭಿಮಾನಿಗಳು ಸ್ಮಶಾನದಲ್ಲಿಯೇ `ಕನಕ'ನ ಹುಟ್ಟುಹಬ್ಬ ಆಚರಿಸಿದರೆ, ರಾಜ್ಯದ ಇನ್ನೂ ಹಲವೆಡೆ ಅಭಿಮಾನಿಗಳು ಅನ್ನ ಸಂತರ್ಪಣೆ, ರಕ್ತದಾನ ಮಾಡಿದರು. ಇನ್ನೊಬ್ಬ ಅಭಿಮಾನಿ ತಲೆಯಲ್ಲಿ ದುನಿಯಾ ವಿಜಿ ಎಂದು ಕಟಿಂಗ್ ಮಾಡಿಸಿಕೊಂಡು ಬಂದಿದ್ದ. 

ಅಷ್ಟಿಲ್ಲದೆ ಹೇಳ್ತಾರಾ.. ಅಭಿಮಾನಿಗಳೇ ದೇವರು ಅಂತಾ.

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery