` ಚಾಮುಂಡಿ ಬೆಟ್ಟದಲ್ಲಿ ದರ್ಶನ್ ಕಾರ್ ಅಡ್ಡಗಟ್ಟಿದ ಪೊಲೀಸರು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's car stopped by cops
Darshan With Cops

ದರ್ಶನ್ ಸಂಕ್ರಾಂತಿ ಹಬ್ಬದ ದಿನ ತಾನೇ ಲ್ಯಾಂಬೊರ್ಗಿನಿ ಕಾರು ಖರೀದಿಸಿ, ಪೂಜೆ ಮಾಡಿಸಿಕೊಂಡು, ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು. ಹೊಸ ಕಾರು ತೆಗೆದುಕೊಂಡ ನಂತರ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸುವುದು ದರ್ಶನ್ ನಂಬಿಕೆ ಮತ್ತು ಪದ್ಧತಿ. ಹಾಗೆಯೇ ಬೆಟ್ಟಕ್ಕೆ ಹೋಗಿ ವಾಪಸ್ ಬರುತ್ತಿದ್ದ ದರ್ಶನ್ ಅವರ ಕಾರ್‍ನ್ನ ಪೊಲೀಸರು ಅಡ್ಡಗಟ್ಟಿದ್ದಾರೆ. 

ಡಾಕ್ಯುಮೆಂಟ್ಸ್ ಚೆಕ್ ಮಾಡೋಕೆ ಅಂದ್ಕೋಬೇಡಿ. ಅವರು ಕೂಡಾ ದರ್ಶನ್ ಅಭಿಮಾನಿಗಳೇ. ಕಾರ್‍ನ್ನು ನಿಲ್ಲಿಸಿ, ದರ್ಶನ್‍ರನ್ನು ನಿಲ್ಲಿಸಿಕೊಂಡು ಸೆಲ್ಫಿ ತೆಗೆಸಿಕೊಂಡು ಖುಷಿ ಖುಷಿಯಾಗಿ ದರ್ಶನ್‍ರನ್ನು ಕಳಿಸಿಕೊಟ್ಟಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery