` ಶಿವಣ್ಣನ ಎಂಟ್ರಿಗೇ 6 ಹೀರೋಯಿನ್ಸ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar image from the villain
The Villain Shooting Image

ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ದಿ ವಿಲನ್ ಚಿತ್ರದ ಚಿತ್ರೀಕರಣ ಬಿರುಸಾಗಿ ಸಾಗುತ್ತಿದೆ. ಈಗಾಗಲೇ ಕಿಚ್ಚ ಸುದೀಪ್ ಎಂಟ್ರಿ ಸೀನ್ ಶೂಟಿಂಗ್ ಆಗಿದೆಯಂತೆ. ಈಗ ಆಗಬೇಕಿರೋದು ಶಿವಣ್ಣ ಎಂಟ್ರಿ ಸೀನ್. ಶಿವರಾಜ್ ಕುಮಾರ್ ಎಂಟ್ರಿ ಸೀನ್ ಕೂಡಾ ಗ್ರ್ಯಾಂಡ್ ಆಗಿಯೇ ಇರಬೇಕು ಎಂದು ಪ್ಲಾನ್ ಮಾಡಿರುವ ನಿರ್ದೇಶಕ ಪ್ರೇಮ್, ಅದಕ್ಕಾಗಿ 6 ನಾಯಕಿಯರನ್ನು ಸಂಪರ್ಕಿಸಿದ್ದಾರೆ.

ಸಿನಿಮಾದಲ್ಲಿರುವುದು ಒಬ್ಬರೇ ನಾಯಕಿ. ಆ್ಯಮಿ ಜಾಕ್ಸನ್. ಆದರೆ, ಶಿವಣ್ಣನ ಇಂಟ್ರೊಡಕ್ಷನ್ ಸಾಂಗ್‍ನಲ್ಲಿ ಮಾತ್ರ 6 ಜನ ಹೀರೋಯಿನ್ಸ್ ಹೆಜ್ಜೆ ಹಾಕಲಿದ್ದಾರೆ. ಅವರು ಯಾರು ಅನ್ನೋದು ಪ್ರೇಮ್‍ಗಷ್ಟೇ ಗೊತ್ತಿರುವ ಸೀಕ್ರೆಟ್.

I Love You Movie Gallery

Rightbanner02_butterfly_inside

Yaana Movie Gallery