` ಹಂಬಲ್ ಪೊಲಿಟಿಷಿಯನ್ ಖುಹ್ ಹುವಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
humble politicain nograj
Danish Sait In Humble Politician Nogaraj

ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ರಾಜಕೀಯ ವಿಡಂಬನೆಯ ಸಿನಿಮಾ ರಿಲೀಸ್ ಆಗುವುದು ಜನವರಿ 12ಕ್ಕೆ. ರಿಲೀಸ್‍ಗೂ ಮುನ್ನವೇ ಆನ್‍ಲೈನ್‍ನಲ್ಲಿ ಯಾವ ಮಟ್ಟಿಗೆ ಅಬ್ಬರಿಸುತ್ತಿದೆಯೆಂದರೆ, ರಿಯಲ್ ರಾಜಕಾರಣಿಗಳೆಲ್ಲ ಸರ್‍ಪ್ರೈಸ್ ಆಗಿದ್ದಾರೆ. ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳುಗಳಿರುವಾಗಲೇ ಈ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಕುಣಿದು ಕುಪ್ಪಳಿಸುತ್ತಿದ್ದಾನೆ.

ಇಷ್ಟಕ್ಕೂ ಈ ನೊಗ್‍ರಾಜ್ ಖುಷಿಗೆ ಕಾರಣ ಇಷ್ಟೆ.. ಚಿತ್ರದಲ್ಲಿ ಅಷ್ಟೆಲ್ಲ ರಾಜಕೀಯ ವಿಡಂಬನೆಯಿದ್ದರೂ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದೆ. ಅದೂ ಕಟ್‍ಗಳಿಲ್ಲದೆ. ಚಿತ್ರತಂಡದ ಖುಷಿಗೆ ಅದೇ ಕಾರಣ. ಡ್ಯಾನಿಶ್ ಸೇಟ್ ಡ್ಯಾನ್ಸ್‍ಗೂ ಅದೇ ಕಾರಣ. ಜನವರಿ 12ಕ್ಕೆ ಥಿಯೇಟರುಗಳ ಮುಂದೆ ನೀವೂ ಸ್ಪೆಪ್ ಹಾಕಬಹುದು. ಆ ದಿನವೇ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಪಕ್ಷಕ್ಕೆ ಸೇರ್ಪಡೆಯಾಗಬಹುದು.

Sagutha Doora Doora Movie Gallery

Popcorn Monkey Tiger Movie Gallery