` ಜಯಣ್ಣ ಜೊತೆ ಮತ್ತೆ ಮುರಳಿಗಾನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sri murali, jaynnada re unite again
Sri Murali, Jayanna Image

ಮಫ್ತಿ ಚಿತ್ರವೂ ಹಿಟ್ ಆದ ನಂತರ ಶ್ರೀಮುರಳಿಗೆ ಡಿಮ್ಯಾಂಡೋ ಡಿಮ್ಯಾಂಡು. ಆದರೆ, ಉಗ್ರಂ ನಂತರ ಕಥೆಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿಯಾಗಿರುವ ಮುರಳಿ, ಒಪ್ಪಿಕೊಂಡಿರೋದು ಎರಡು ಚಿತ್ರ.

ಕಾರ್ತಿಕ್ ಗೌಡ ಅವರ ಹೊಂಬಾಳೆ ಬ್ಯಾನರ್‍ನಲ್ಲಿ, ಯೋಗಿ ಬಿ.ರಾಜ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಮುರಳಿ, ಅದಕ್ಕೂ ಮುನ್ನ ಜಯಣ್ಣ-ಭೋಗೇಂದ್ರ ಜೊತೆ ಇನ್ನೊಂದು ಸಿನಿಮಾ ಮಾಡಲಿದ್ದಾರೆ. 

ಈಗಾಗಲೇ ಜಯಣ್ಣ ನಿರ್ಮಾಣದ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧವಾಗುತ್ತಿದೆ. ಅತ್ತ ಕೆಜಿಎಫ್, ಹಲವು ಚಿತ್ರಗಳ ವಿತರಣೆಯಲ್ಲಿ ಬ್ಯುಸಿಯಾಗಿರುವ ಕಾರ್ತಿಕ್ ಗೌಡ, ಜಯಣ್ಣ ಸಿನಿಮಾ ಮುಗಿದ ನಂತರವೇ ಮುರಳಿ ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ.

Related Articles :-

ಹೊಂಬಾಳೆ ಬ್ಯಾನರ್‍ನಲ್ಲಿ ಶ್ರೀಮುರಳಿ

Johnny Johnny Yes Papa Movie Gallery

Rightbanner02_statement_inside

Dalapathi Movie Gallery