` ಹೊಸ ವರ್ಷಕ್ಕೆ ಎಣ್ಣೆ ಹೊಡೆಸ್ತಾನೆ ಕನಕ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
enne song by kanaka team
Duniya Vijay, HariPriya In Kanaka

ಕನಕ ಚಿತ್ರ ಮುಂದಿನ ಜನವರಿಯಲ್ಲಿ ರಿಲೀಸ್ ಆಗೋದು ಹೆಚ್ಚೂ ಕಡಿಮೆ ನಿಶ್ಚಿತವಾಗಿದೆ. ಅಂಜನೀಪುತ್ರ, ಮಫ್ತಿ ಚಿತ್ರಗಳಿಂದಾಗಿ ತಮ್ಮ ಚಿತ್ರದ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದ ಆರ್. ಚಂದ್ರ, ಜನವರಿಯಲ್ಲಿ ಕನಕನನ್ನು ನುಗ್ಗಿಸೋಕೆ ರೆಡಿಯಾಗಿದ್ದಾರೆ. ಆದರೆ, ಅದಕ್ಕೂ ಮುಂಚೆ ಎಣ್ಣೆ ಹೊಡೆಸಲಿದ್ದಾರೆ.

`ಎಣ್ಣೆ ನಮ್ದು.. ಊಟ ನಿಮ್ದು..' ಅನ್ನೋ ಎಣ್ಣೆ ಸಾಂಗ್, ಹೊಸ ವರ್ಷದ ದಿನವೇ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಇತ್ತೀಚೆಗೆ ಎಣ್ಣೆ ಸಾಂಗ್ ಟ್ರೆಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಚಂದ್ರು ಈ ಪ್ರಮೋಷನಲ್ ಸಾಂಗ್ ಸೃಷ್ಟಿಸಿದ್ದಾರೆ. ಹೊಸ ವರ್ಷಕ್ಕೆ ಒಂದು ದಿನ ಮುಂಚೆ ಈ ಹಾಡು ರಿಲೀಸ್ ಆಗಲಿದೆ.

ಅಲ್ಲಿ, ಹೊಸ ವರ್ಷದ ಕುಣಿತಕ್ಕೆ ಹೊಸ ಕಿಕ್ಕು. ಅದು ಕನಕನ ಕಿಕ್ಕು ಸಿಗಲಿರೋದು ಗ್ಯಾರಂಟಿ ಅಂದಂಗಾಯ್ತು.

Johnny Johnny Yes Papa Movie Gallery

Rightbanner02_statement_inside

Dalapathi Movie Gallery