ಮಿ.ಪರ್ಫೆಕ್ಟ್. ಅನೂಪ್ ಸಾ.ರಾ.ಗೋವಿಂದು ಅಭಿನಯದ ಚಿತ್ರ. ಚಿತ್ರದ ಕಥೆಯಲ್ಲಿರುವುದು ಅಪ್ಪ, ಮಗನ ಬಾಂಧವ್ಯದ ಕಥೆ. ಜವಾಬ್ದಾರಿಯುತ ಅಪ್ಪನ ಚಾಣಾಕ್ಷ ಮಗನಾಗಿ ನಟಿಸಿದ್ದಾರೆ ಅನೂಪ್ ಸಾ.ರಾ.ಗೋವಿಂದು.
ಪ್ಲಸ್ ಚಿತ್ರದ ಮೂಲಕ ಗಮನ ಸೆಳೆದಿದ್ದ ಶಾಲಿನಿ, ಅನೂಪ್‍ಗೆ ನಾಯಕಿ. ರಮೇಶ್ ಭಟ್ ಹಾಗೂ ಬುಲೆಟ್ ಪ್ರಕಾಶ್‍ಗೆ ಚಿತ್ರದಲ್ಲಿ ಒಳ್ಳೆಯ ಪಾತ್ರಗಳಿವೆಯಂತೆ.
ಅವುಲು ಸುಬ್ಬರಾಯುಡು ನಿರ್ಮಾಣದ ಸಿನಿಮಾಗೆ ರಮೇಶ್ ಬಾಬು ನಿರ್ದೇಶಕ. ಸಿನಿಮಾ ಥಿಯೇಟರಿನಲ್ಲಿದೆ. ಪರ್ಫೆಕ್ಟಾಗಿದೆ.