` ಯಂಗ್ ಅಂಬಿಗೆ ಶೃತಿ ಹರಿಹರನ್ ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Ambi Ninge Vayassaitho
Sruthi HariHaran

ಅಂಬಿ ನಿಂಗೆ ವಯಸ್ಸಾಯ್ತೋ.. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ಬರುತ್ತಿರುವ ಚಿತ್ರದಲ್ಲಿ ಕಿಚ್ಚ ಸುದೀಪ್, ಯಂಗ್ ಅಂಬರೀಷ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವಕ ಅಂಬರೀಷ್ ಪಾತ್ರದಲ್ಲಿ ನಟಿಸುತ್ತಿರುವುದು ಸುದೀಪ್.

ಸೀನಿಯರ್ ಅಂಬರೀಷ್‍ಗೆ ಸುಹಾಸಿನಿ ಜೋಡಿಯಾಗಿದ್ದರೆ, ಜ್ಯೂನಿಯರ್ ಅಂಬರೀಷ್‍ಗೆ ಯಾರು ಜೋಡಿ ಅನ್ನೋ ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸುದೀಪ್‍ಗೆ ಜೋಡಿಯಾಗುತ್ತಿರುವುದು ಶೃತಿ ಹರಿಹರನ್.

Related Articles :-

Shruthi Haran In Ambi Ninge Vayassaitho

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery