` ಕಿಚ್ಚನಿಗೇ ಬಿಗ್‍ಬಾಸ್ ಸರ್‍ಪ್ರೈಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
big boss host sudeep
Sudeep Image

ಕಿಚ್ಚ ಸುದೀಪ್ ಯಾವಾಗಲೂ ತಮ್ಮ ಗೆಳೆಯರಿಗೆ, ಆತ್ಮೀಯರಿಗೆ ಸರ್‍ಪ್ರೈಸ್ ಕೊಡೋದ್ರಲ್ಲಿ ಹೆಸರುವಾಸಿ. ಇಂಥ ಕಿಚ್ಚನಿಗೇ ಸರ್‍ಪ್ರೈಸ್ ಕೊಟ್ಟಿರೋದು ಬಿಗ್‍ಬಾಸ್. ಬಿಗ್‍ಬಾಸ್ 50 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸುದೀಪ್‍ಗೆ ಬಿಗ್‍ಬಾಸ್ ಸಿಬ್ಬಂದಿ ಒಂದು ಅಚ್ಚರಿಯ ಉಡುಗೊರೆ ಕೊಟ್ಟರು. 

ಬಿಗ್‍ಬಾಸ್ ಸೀಸನ್ 5 ಶುರುವಾದಾಗಿನಿಂದ ಸುದೀಪ್ ಪಾಲ್ಗೊಂಡಿದ್ದ ಬಿಗ್‍ಬಾಸ್ ಪಂಚಾಯಿತಿಗಳ ಸ್ಪೆಷಲ್ ವಿಡಿಯೋ ತುಣುಕು ಮಾಡಿದ್ರು. ಅದು ಕಿಚ್ಚನಿಗೂ ಸರ್‍ಪ್ರೈಸ್.

ಇಂಥಾದ್ದೊಂದು ವಿಡಿಯೋ ಮಾಡಿರುವುದು ನನಗೆ ಗೊತ್ತಿರಲಿಲ್ಲ. ನಿಜಕ್ಕೂ ಸಂತೋಷವಾಯ್ತು ಎಂದ ಸುದೀಪ್, ಬಿಗ್‍ಬಾಸ್‍ಗೆ ಧನ್ಯವಾದ ಅರ್ಪಿಸಿದ್ರು.

 

Adi Lakshmi Purana Movie Gallery

Rightbanner02_butterfly_inside

Dasharatha Movie Gallery