` ಧ್ರುವ ಸರ್ಜಾ ಚಿತ್ರಕ್ಕೆ ಬಾಲಿವುಡ್ ಕಥೆಗಾರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bollywood writer for dhruva's next
Dhruva Sarja Image

ಒಂದರ ಹಿಂದೊಂದರಂತೆ ಮೂರು ಹಿಟ್ ನೀಡಿದ ಧ್ರುವ ಸರ್ಜಾ ಹೊಸ ಹೊಸ ಸಿನಿಮಾಗಳಿಗೆ ರೆಡಿಯಾಗುತ್ತಿದ್ದಾರೆ. ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಚಿತ್ರದಲ್ಲಿ ನಟಿಸುತ್ತಿರುವ ಧ್ರುವ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. 

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಚಿತ್ರಕ್ಕೆ ಕಥೆ ಬರೆಯುತ್ತಿರುವುದು ಶಿರಾಜ್ ಅಹ್ಮದ್. ಯಾರು ಈ ಶಿರಾಜ್ ಅಹ್ಮದ್ ಎನ್ನಬೇಡಿ. ಆಶಿಕಿ 2, ಹಮಾರಿ ಅಧೂರಿ ಕಹಾನಿ, ಮರ್ಡರ್ 2, ಜಿಸ್ಮ್ 2,  ರೇಸ್ 2, ಒಂದು ತೆಲುಗು ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಕಥೇ ಬರೆದಿದ್ದವರು. ಈ ಹೊಸ ಚಿತ್ರಕ್ಕೆ ಜಗ್ಗುದಾದ ಚಿತ್ರ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

ಆದರೆ, ಈ ಸುದ್ದಿಯನ್ನು ಧ್ರುವ ಸರ್ಜಾ ಇನ್ನೂ ಕನ್‍ಫರ್ಮ್ ಮಾಡಿಲ್ಲ.

Kurukshetra Celebrity Show Gallery

Rightbanner02_gimmick_inside

Nanna Prakara Movie Images