` ಸಿನಿಮಾ ಇನ್ ಟಾಕೀಸ್.. ಡೈರೆಕ್ಟರ್ ಇನ್ ಬಿಗ್‍ಬಾಸ್ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
cinema in theater, dayal in big boss
Sharan, Dayal Padmanabhan Image

ಸತ್ಯ ಹರಿಶ್ಚಂದ್ರ. ಈತ ಮೊದಲೇ ಸುಳ್ಳು ಹೇಳೋ ಸತ್ಯ ಹರಿಶ್ಚಂದ್ರ. ಶರಣ್, ಸಂಚಿತಾ ಪಡುಕೋಣೆ, ಭಾವನಾ ರಾವ್ ಅಭಿನಯದ ಸತ್ಯ ಹರಿಶ್ಚಂದ್ರ ಇವತ್ತೇ ಥಿಯೇಟರಿಗೆ ಕಾಲಿಟ್ಟಿದೆ. ಆದರೆ, ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭ್ ಇಲ್ಲಿಲ್ಲ. 

ದಯಾಳ್, ಬಿಗ್‍ಬಾಸ್ ಮನೆ ಸೇರಿದ್ದಾರೆ. ನಿರ್ದೇಶಕರೇ ಇಲ್ಲದೆ ಚಿತ್ರದ ಪ್ರಚಾರ ಮಾಡುತ್ತಿದೆ ಚಿತ್ರತಂಡ. ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟು, ಚಿತ್ರವನ್ನು ಥಿಯೇಟರಿಗೆ ಸೇರಿಸುವವರೆಗೂ ಕೆಲಸ ಮಾಡಿದ್ದ ದಯಾಳ್, ಸಿನಿಮಾ ರಿಲೀಸ್ ಆಗುವ ಕೆಲವೇ ದಿನಗಳ ಮುನ್ನ ಬಿಗ್‍ಬಾಸ್ ಮನೆ ಸೇರಿದ್ದಾರೆ. 

ಹಾಗೆಂದು ಚಿತ್ರಕ್ಕೇನೂ ಸಮಸ್ಯೆಯಾಗಿಲ್ಲ. ಚಿತ್ರ ಒಂದು ಹವಾ ಎಬ್ಬಿಸಿದೆ. ಥಿಯೇಟರಿಗೆ ನುಗ್ಗುತ್ತಿದೆ. ಪ್ರೇಕ್ಷಕರು ಥಯ್ಯಕುದಾ.. ಥಕತಯ್ಯೇ ಕುದಾ ಅನ್ನಬೇಕಷ್ಟೆ..

Johnny Johnny Yes Papa Movie Gallery

Rightbanner02_statement_inside

Dalapathi Movie Gallery