` ‘ಗೊಂಬೆ’ಗೆ ಎಂಗೇಜ್​ಮೆಂಟ್ ಆಯ್ತು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
lakshmi baramma serial actress
Neha Gowda, Chandan Image

ಈಕೆ ಚೆನ್ನಪಟ್ಟಣದ ಗೊಂಬೆಯಲ್ಲ. ಬಂಗಾರದ ಗೊಂಬೆಯೂ ಅಲ್ಲ. ಚಂದನದ ಗೊಂಬೆಯಲ್ಲ. ಈಕೆ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಗೊಂಬೆ ನೇಹಾ ಗೌಡ. ಇವರೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಮೊದಲ ಹೆಜ್ಜೆಯಿಟ್ಟಿದ್ದಾರೆ. ಬಾಲ್ಯದ ಗೆಳೆಯ ಚಂದನ್ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ.

ನಟಿ ನೇಹಾ ಗೌಡ ಅವರನ್ನು ಮದುವೆ ಆಗಲಿರುವ ಚಂದನ್, ನೇಹಾ ಅವರ ಬಾಲ್ಯ ಸ್ನೇಹಿತ. ಒಂದೇ ಶಾಲೆಯಲ್ಲಿ ಓದಿದ ಇವರದ್ದು ಸುಮಾರು 16 ವರ್ಷಗಳ ಪ್ರೀತಿಯಂತೆ. ಹಾಂಕಾಂಗ್​ನಲ್ಲಿ ಕೆಲಸ ಮಾಡುತ್ತಿರುವ ಚಂದನ್, ಬಾಲ್ಯದಿಂದಲೇ ನೇಹಾ ಅವರನ್ನು ಇಷ್ಟಪಟ್ಟಿದ್ದರು. ಈಗ ನಿಶ್ಚಿತಾರ್ಥವಾಗಿದೆ. ಮದುವೆ ಯಾವಾಗ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery