ದಯವಿಟ್ಟು ಗಮನಿಸಿ..ಟೈಟಲ್ನಿಂದಲೇ ಗಮನ ಸೆಳೆದ ಚಿತ್ರ. ಮೊದಲು ಟೈಟಲ್ನಿಂದ ನಂತರ ಟ್ರೇಲರ್ಗಳಿಂದ ಕುತೂಹಲ ಹುಟ್ಟಿಸಿರುವ ಚಿತ್ರ. ಈ ಚಿತ್ರ ಅಕ್ಟೋಬರ್ 20ಕ್ಕೆ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಅಕ್ಟೋಬರ್ 15ರಂದು ಚಿತ್ರ ಆಸ್ಟ್ರೇಲಿಯದಲ್ಲಿ ಪ್ರದರ್ಶನವಾಗಲಿದೆ.
ಆಸ್ಟ್ರೇಲಿಯಾದ ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲಿ ದಯವಿಟ್ಟು ಗಮನಿಸಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಚಿತ್ರದಲ್ಲಿ ನಾಲ್ಕು ಕಥೆಗಳಿವೆಯಂತೆ. ಆ ನಾಲ್ಕೂ ಕಥೆಗಳನ್ನು ಒಟ್ಟಿಗೆ ಸೇರಿಸಿ, ದಯವಿಟ್ಟು ಗಮನಿಸಿ ಎಂಬ ಕೌತುಕ ಸೃಷ್ಟಿಸಿದ್ದಾರೆ ನಿರ್ದೇಶಕ ರೋಹಿತ್ ಪದಕಿ.
Related Articles :-
Dayavittu Gamanisi Premiere In Australia
ಏನೈತಿ..ಅಂಥಾದ್ದೇನೈತಿ..ದಯವಿಟ್ಟು ಗಮನಿಸಿ
Dayavittu Gamanisi To Release On October 20th
Dayavittu Gamanisi World Premier In Australia