` ದಯವಿಟ್ಟು ಗಮನಿಸಿ, ಆಸ್ಟ್ರೇಲಿಯಾದಲ್ಲಿ ಪ್ರದರ್ಶನವಾಗಲಿದೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dayavittu gamanisi image
Dayavittu Gamanisi World Tour Starts

ದಯವಿಟ್ಟು ಗಮನಿಸಿ..ಟೈಟಲ್‍ನಿಂದಲೇ ಗಮನ ಸೆಳೆದ ಚಿತ್ರ. ಮೊದಲು ಟೈಟಲ್‍ನಿಂದ ನಂತರ ಟ್ರೇಲರ್‍ಗಳಿಂದ ಕುತೂಹಲ ಹುಟ್ಟಿಸಿರುವ ಚಿತ್ರ. ಈ ಚಿತ್ರ ಅಕ್ಟೋಬರ್ 20ಕ್ಕೆ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಅಕ್ಟೋಬರ್ 15ರಂದು ಚಿತ್ರ ಆಸ್ಟ್ರೇಲಿಯದಲ್ಲಿ ಪ್ರದರ್ಶನವಾಗಲಿದೆ.

ಆಸ್ಟ್ರೇಲಿಯಾದ ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲಿ ದಯವಿಟ್ಟು ಗಮನಿಸಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಚಿತ್ರದಲ್ಲಿ ನಾಲ್ಕು ಕಥೆಗಳಿವೆಯಂತೆ. ಆ ನಾಲ್ಕೂ ಕಥೆಗಳನ್ನು ಒಟ್ಟಿಗೆ ಸೇರಿಸಿ, ದಯವಿಟ್ಟು ಗಮನಿಸಿ ಎಂಬ ಕೌತುಕ ಸೃಷ್ಟಿಸಿದ್ದಾರೆ ನಿರ್ದೇಶಕ ರೋಹಿತ್ ಪದಕಿ.

Related Articles :-

Dayavittu Gamanisi Premiere In Australia

ಏನೈತಿ..ಅಂಥಾದ್ದೇನೈತಿ..ದಯವಿಟ್ಟು ಗಮನಿಸಿ

Dayavittu Gamanisi To Release On October 20th

Dayavittu Gamanisi World Premier In Australia

Dayavittu Gamanisi' songs released

One More Poster Of Dayavittu Gamanisi Released

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery