` ಪುರಿ ಜಗನ್ನಾಥ್ ಸಿನಿಮಾದಲ್ಲಿ ಮಳೆ ಹುಡುಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
neha shetty in puri jagganath's next
Neha Shetty Image

ಮುಂಗಾರು ಮಳೆ-2 ನಂತರ ಹೆಚ್ಚೂ ಕಡಿಮೆ ನಾಪತ್ತೆಯಾಗಿದ್ದ ನೇಹಾ ಶೆಟ್ಟಿ, ಈಗ ಕಾಲಿವುಡ್​ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಕನ್ನಡದಲ್ಲಿ ಯುವರಾಜ, ಅಪ್ಪು ಚಿತ್ರಗಳನ್ನು ನಿರ್ದೇಶಿಸಿರುವ ಪುರಿ ಜಗನ್ನಾಥ್, ತೆಲುಗು ಚಿತ್ರರಂಗದಲ್ಲಿ ಅತಿ ದೊಡ್ಡ ಹೆಸರು. ಪೋಕರಿ, ಈಡಿಯಟ್, ಅಮ್ಮ ನಾನ್ನ ಒಕ ತಮಿಳು ಅಮ್ಮಾಯಿ, ದೇಶಮುದುರು...ಹೀಗೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಪುರಿ ಜಗನ್ನಾಥ್, ಈಗ ತಮ್ಮ ಮಗ ಆಕಾಶ್​ ಅವರನ್ನು ಲಾಂಚ್ ಮಾಡುತ್ತಿದ್ದಾರೆ.

ಪುರಿ ಜಗನ್ನಾಥ್ ಅವರು ಪರಿಚಯಸಲ್ಪಡುತ್ತಿರುವ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಆ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿರುವುದು ನೇಹಾ ಶೆಟ್ಟಿ. ಸುದೀರ್ಘ ಅವಧಿಯ ನಂತರ ಒಂದೊಳ್ಳೆ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ ನೇಹಾ ಶೆಟ್ಟಿ.

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery