` ತಮಿಳು, ತೆಲುಗಿನತ್ತ ನೀನಾಸಂ ಸತೀಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sathish ninasam
Sathish Ninasam To TollyWood

ನೀನಾಸಂ ಸತೀಶ್ ಕನ್ನಡದಲ್ಲಿ ವಿಶೇಷ ಛಾಪು ಮೂಡಿಸಿರುವ ನಟ. ನೀನಾಸಂನಲ್ಲಿ ಕಲಿತಿದ್ದನ್ನೆಲ್ಲ ತೆರೆಯ ಮೇಲೆ ತನ್ನದೇ ಶೈಲಿಯಲ್ಲಿ ತೋರಿಸಿರುವ ಪ್ರತಿಭಾವಂತ. ಈ ಪ್ರತಿಭಾವಂತನಿಗೀಗ ನೆರೆಯ ತಮಿಳು ಮತ್ತು ಹಿಂದಿ ಚಿತ್ರರಂಗದ ಬಾಗಿಲು ತೆರೆದಿದೆ.

ಪರಭಾಷೆಗೂ ಕಾಲಿಡುತ್ತಿರುವ ಸಂಗತಿಯನ್ನು ಸ್ವತಃ ನೀನಾಸಂ ಸತೀಶ್ ಹೇಳಿಕೊಂಡಿದ್ದಾರೆ. ಚಿತ್ರ ಯಾವುದು, ನಿರ್ದೇಶಕರು ಯಾರು ಎಂಬ ಸಂಗತಿಗಳನ್ನು ನೀನಾಸಂ ಸತೀಶ್ ಹೇಳಿಲ್ಲ. ಕೆಲವೇ ದಿನಗಳಲ್ಲಿ ಆ ಚಿತ್ರಗಳ ಫಸ್ಟ್ ಲುಕ್ ವಿನ್ಯಾಸ ಬಿಡುಗಡೆಯಾಗಲಿದೆ ಎನ್ನುವುದನ್ನಷ್ಟೆ ಹೇಳಿದ್ದಾರೆ. ಶುಭವಾಗಲಿ ನೀನಾಸಂ ಸತೀಶ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery