` ಬಿಗ್​ಬಾಸ್ ಸೀಸನ್ 5 - ಕಿಚ್ಚನ ಪ್ರೋಮೋ ಶೂಟಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
big boss 5
Big Boss 5 promo shoot begins

ಬಿಗ್​ಬಾಸ್ ಸೀಸನ್ 5ಗೆ ಕ್ಷಣಗಣನೆ ಶುರುವಾಗುತ್ತಿದೆ. ಸಾಮಾನ್ಯ ಜನರನ್ನೂ ಒಳಗೊಳ್ಳುತ್ತಿರುವುದೇ ಈ ಸರಣಿಯ ವಿಶೇಷ. ಆ ಅಂಶವನ್ನಿಟ್ಟುಕೊಂಡೇ ಬಿಗ್​ಬಾಸ್ ಸೀಸನ್ 5 ಶೂಟಿಂಗ್ ಶುರುವಾಗಿದೆ. 

ಪೋಸ್ಟ್​ಮ್ಯಾನ್ ಮೂಲಕ ಬರುವ ಪತ್ರಗಳನ್ನು ತೆಗೆದುಕೊಳ್ಳುವ ದೃಶ್ಯದ ಶೂಟಿಂಗ್ ನಡೆದಿದೆ. ಕಿಚ್ಚ ಸುದೀಪ್ ಎಂದಿನಂತೆ ಸ್ಟೈಲಿಶ್. ಸದ್ಯಕ್ಕೆ ಬಿಗ್​ಬಾಸ್ ಸೀಸನ್ 5ನ ಅತಿಥಿಗಳು ಯಾರು ಎನ್ನುವುದು ಸೀಕ್ರೆಟ್.

4 ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್​ಬಾಸ್ ಸರಣಿ, ಈ ಬಾರಿ ಸೆಪ್ಟೆಂಬರ್ 29ರಿಂದ ಶುರುವಾಗುವ ಸಾಧ್ಯತೆ ಇದೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery