ಸಿದ್ಧಾರ್ಥ ನಂತರ ವಿನಯ್ ರಾಜ್ಕುಮಾರ್ ನಟಿಸುತ್ತಿರುವ ಹೊಸ ಚಿತ್ರ ಅನಂತು ವರ್ಸಸ್ ನುಸ್ರತ್. ಲಾಯರ್ ವೇಷದಲ್ಲಿ ಕಾಣಿಸಿಕೊಳ್ತಿರೋ ವಿನಯ್ ರಾಜ್ಕುಮಾರ್ಗೆ ಇದು 3ನೇ ಚಿತ್ರ. ಚಿತ್ರಕ್ಕೆ ಮುಹೂರ್ತವಾಗಿದೆ. ವಿಶೇಷವೆಂದರೆ, ಮಗನ ಚಿತ್ರದ ಮುಹೂರ್ತಕ್ಕೆ ಅಪ್ಪ, ಚಿಕ್ಕಪ್ಪ ಮತ್ತು ದೊಡ್ಡಪ್ಪ ಸಾಕ್ಷಿಯಾಗಿದ್ದು.
ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರಕ್ಕೆ ಅಪ್ಪ ರಾಘವೇಂದ್ರ ರಾಜ್ಕುಮಾರ್, ದೊಡ್ಡಪ್ಪ ಶಿವರಾಜ್ ಕುಮಾರ್, ಮತ್ತು ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಶುಭ ಹಾರೈಸಿದರು. ಸುಧೀರ್ ಶಾನ್ಭೋಗ್ ನಿರ್ದೇಶನದ ಚಿತ್ರ, ಮಾಣಿಕ್ಯ ಪ್ರೋಡಕ್ಷನ್ ನಿರ್ಮಾಣವಾಗುತ್ತಿದೆ.
Related Articles :-