` ಕಿಚ್ಚನಿಗೆ ಹುಟ್ಟುಹಬ್ಬದ ಉಡುಗೊರೆಗಳ ಸುರಿಮಳೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep imag
Sudeep Image

ಈ ವರ್ಷದ ಕಿಚ್ಚ ಸುದೀಪ್ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್. ಹುಟ್ಟುಹಬ್ಬಗಳ ಸುರಿಮಳೆಯೇ ಆಗುತ್ತಿದೆ. ಅವರು ನಟಿಸುತ್ತಿರುವ ಚಿತ್ರಗಳ ಟೀಂ, ತಲಾ ಒಂದೊಂದು ಗಿಫ್ಟ್ ನೀಡಿದೆ.

ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಪೋಸ್ಟರ್ ಕ್ರೇಝ್ ಸೃಷ್ಟಿಸಿದ್ದರೆ, ರಾಜು ಕನ್ನಡ ಮೀಡಿಯಂನ ಸ್ಟೈಲಿಷ್ ಲುಕ್ ಬೇರೆಯೇ ಟೇಸ್ಟ್‍ನಲ್ಲಿದೆ. ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್‍ನ ಮ್ಯಾಜಿಕ್ಕೇ ಬೇರೆ. ಇವುಗಳಿಗೆಲ್ಲ ಕಳಶವಿಟ್ಟಂತೆ ಅಭಿಮಾನಿಗಳಿಂದ ಸಮಾಜಸೇವೆ. ಅನ್ನದಾನ, ರಕ್ತದಾನ, ಅನಾಥರಿಗೆ ಅನುದಾನಗಳು. ಸುದೀಪ್ ಬರ್ತ್‍ಡೇಯನ್ನು ಸ್ಪೆಷಲ್ ಮಾಡಿರುವುದೇ ಇವು.

Gara Gallery

Rightbanner02_butterfly_inside

Paddehuli Movie Gallery